RRR ಚಿತ್ರದ ಹಳ್ಳಿ ಘಾಟು ಹಾಡಿಗೆ ಪುನೀತ್ ಡ್ಯಾನ್ಸ್ puneeth rajkumar | rajamouli| jnr NTR

2021-11-25 108

ಪ್ರಮೋದ್ ಎಂಬ ಪುನೀತ್ ಅಭಿಮಾನಿಯೊಬ್ಬ ಇದೇ ಹಳ್ಳಿ ಹಾಡಿಗೆ ಅಪ್ಪು ಇದೂವರೆಗೂ ಹಾಕಿದ ಹೆಜ್ಜೆಯನ್ನು ಮಿಕ್ಸ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಹಾಡೇ ಈಗ ಎಲ್ಲೆಡೆ ವೈರಲ್

Puneeth Rajkumar fans have picked Appu's great dance skills and composed it with the upcoming Ram Charan and Jr NTR’s Naatu Naatu song from RRR